Welcome to Vishu Ladies Beauty Parlour

Notifications:
[ಸೂಚನೆಗಳು:]
1) Providing only essential services to customers by appointments only
1) ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ಮಾತ್ರ ಅಗತ್ಯ ಸೇವೆಗಳು ಲಬ್ಯ.
2) No Walkin Customers allowed
2) ಬುಕ್ಕಿಂಗ್ ಇಲ್ಲದೆ ಪ್ರವೇಶವಿಲ್ಲ.
3) Childrens bellow 12 years and Adults above 60 years are not allowed
3) 12 ವರ್ಷ ಕೆಳಗಿನ ಮತ್ತು 60 ವರ್ಷ ಮೇಲ್ಪಟ್ಟವರಿಗೆ ಪ್ರವೇಶವಿಲ್ಲ.
4) Client must ware Mask before entering into the palour premise
4) ಗ್ರಾಹಕರು ಪಾರ್ಲರಿನ ಒಳಗೆ ಪ್ರವೇಶಸುವಾಗ ಮಾಸ್ಕ್ ಕಡ್ಡಾಯ.
5) Use Sanitizer at parlour premise without using hands (Device installed operates with leg)
5) ಪಾರ್ಲರಿನ ಬಳಿ ಇರುವ ಸಾನಿಟೈಸರ್ ಉಪಯೊಗಿಸುವುದು ಕಡ್ಡಾಯ (ಕೈಯಿಂದ ಮುಟ್ಟದೆ ಕಾಲಿನ ಸಹಾಯ ಪಡೆಯಿರಿ)
6) Client must provide complete address detail and contact number while booking appointment
6) ಬುಕ್ಕಿಂಗ್ ಮಾಡುವಾಗ , ಗ್ರಾಹಕರು ತಮ್ಮ ಪೊರ್ಣ ವಿಳಾಸ ಮತ್ತು ಫೊನ್ ನಂಬರ್ ಕಡ್ಡಾಯವಾಗಿ ಸಲ್ಲಿಸಬೇಕು
7) Client must specify the Details of Services needed
7) ಗ್ರಾಹಕರು ಸೇವೆಗಳ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು
8) Online payment is prefered by PayTM or Google pay or online banking
8) ನಮ್ಮಲ್ಲಿ ಅನ್ಲೈನ್ ಪೇಮೆಂಟ್ ಗಳಿಗೆ ಪ್ರಾಶಸ್ತವಿದೆ. ಪೇಟಿಎಮ್, ಗೂಗುಲ್ ಪೇ, ಅಥವಾ ಅನ್ಲೈನ್ ಬ್ಯಾಂಕಿಂಗ್ ಬಳಸಿ.
9) Booking Confirmation and Scheduling of date and time informed by Email or SMS or Whats app
9) ಬುಕ್ಕಿಂಗ್ ದೃಢೀಕರಣ ಮತ್ತು ಸಮಯವನ್ನುಇ-ಮೈಲ್, ಎಸ್ ಎಮ್ ಎಸ್ , ಅಥವಾ ವಾಟ್ಸ್ ಅಪ್ ಮೂಲಕ ತಿಳಿಸಲಾಗುವುದು.
10) Rescheduling of appointment subject to availability of beautician.
10) ದೃಢೀಕರಿಸಿದ ಸಮಯವು ಬ್ಯುಟಿಷೀಯನ್ ಅವರ ಇರುವಿಕೆ ಮೇಲೆ ನಿರ್ನಾಯಿಸಲ್ಪಡುತ್ತದೆ.

Fill up the bellow detail for Book your appointment
 
Name *
 
Address *
 
Mobile Number *
 
Whatsapp Number
 
Email Id
 
Messege
 
Service Required *













 

All Rights reserved by Vishu Ladies Bueaty Parlour . || http://vishubeautyparlour.com